Shanbhog Sisters
Shanbhog Sisters
  • Видео 196
  • Просмотров 2 447 754
ಇದೇ ಸಮಯ ಹರಿಯೇ| Ide Samaya Hariye | In Association with Spandana TV| ರಚನೆ ವಿಜಯದಾಸರು #bhajanamrita
ಇದೆ ಸಮಯ ಹರಿಯೇ, ದೊರೆಯೇ
ಇದೇ ಸಮಯ ನಿನ್ನ ಪಾದಾಬ್ಜ ಸೇವಿಸಿ
ಸದಾ ಎನ್ನನು ನೋಡಿ ಮುದದಿ ಸಲಹುದಕೆ
ಇದೆ ಸಮಯ. ಹರಿಯೇ, ದೊರೆಯೇ
ನಾನಾ ಜನ್ಮದಿ ಬಂದು ಜ್ಞಾನವಿಹೀನನಾಗಿ
ದೀನರಾದವರಿಗೆ ಜ್ಞಾನ ಪಾಲಿಸು ಹರಿಯೇ
ಹಿಂದಿನ ಸುಕೃತದಿ ಬಂದೆ ಮಾನವನಾಗಿ
ಮುಂದಿನ ಪದವನು ವಂದಿಸಿ ಪೊರೆಯಲು
ಶ್ರೀಪತಿ ವಿಜಯ ವಿಠ್ಠಲ ಶ್ರೀ ವೆಂಕಟ
ತಾಪತ್ರಯದಿಂ ಕಾಪಾಡು ಹರಿಯೇ
ಇದೆ ಸಮಯ. ಹರಿಯೇ, ಹರಿಯೇ
Просмотров: 1 716

Видео

Mana Karare Prasanna| मन करारे प्रसन्न |Marathi Abhang In Association with Spandana TV #bhajanamrita
Просмотров 857День назад
Mana Karare Prasanna| मन करारे प्रसन्न |Marathi Abhang In Association with Spandana TV #bhajanamrita
ಇದು ಭಾಗ್ಯ ಇದು ಭಾಗ್ಯವಯ್ಯ| Idu Bhagya Idu Bhagyavayya | In Association with Spandana TV #Bhajanamrita
Просмотров 2,5 тыс.14 дней назад
ಇದು ಭಾಗ್ಯ ಇದು ಭಾಗ್ಯವಯ್ಯ| Idu Bhagya Idu Bhagyavayya | In Association with Spandana TV #Bhajanamrita
Vaikaunta Narayana | ವೈಕುಂಠ ನಾರಾಯಣ| In Association with SpandanaTV| by Keshava Dasaru #Bhajanamrita
Просмотров 7 тыс.21 день назад
ವೈಕುಂಠ ನಾರಾಯಣ ವಿಠ್ಠಲಾ| ಭೂಮಿಯ ವೈಕುಂಠವಾಗಿಸೆ ಶ್ರೀಹರಿ| ಪ್ರೇಮದಿಂದಲಿ ಬಂದ ಭಕ್ತಿಗೆ ಒಲಿದು || ವಕ್ಷಸ್ಥಳದಲ್ಲಿ ಲಕ್ಷ್ಮಿಯ ಧರಿಸಿ ಲಕ್ಷ್ಮಣಾಗ್ರಜ ಬಂದ ಲಕ್ಷಣದಿಂದ| ಕುಕ್ಷಿಯೊಳೀರೇಳು ಲೋಕ ಧರಿಸಿ ಎಮ್ಮ | ರಕ್ಷಿಸಲೋಸುಗ ಧಾವಿಸಿ ಬಂದನು || ನಾರದ ತುಂಬುರರೊಡಗೂಡಿ ಬಂದ ಮಾರುತಿಯೊಡಗೂಡಿ ಸಂಭ್ರಮದಿಂದ | ಮೂರುತಿ ರೂಪದಿ ವಿಶ್ವ ವಿಠ್ಠಲಹರಿ| ಕೀರುತಿ ಮೆರೆಯಲು ಓಡೋಡಿ ಬಂದ|| ದಾಸವರದ ಬಂದ ವಾಸುದೇವನು ಬಂದ ಶೇಷಾಚಲ ವಾಸ ವೆಂಕಟರಮಣ | ದಾಸಾಶ್ರಮವಾಸಿ ದಾಸಕೇಶವನುತ| ದಾಸರ ಸಲಹಳು ಬಂದಾ ಮ...
ಯಲಗೂರವಾಸ ಹನುಮ | Yalagooravaasa Hanuma | In Association with Spandana TV #Bhajanamrita #gurupurnima
Просмотров 1,3 тыс.Месяц назад
ರಚನೆ ಕಾಖಂಡಕಿ ಕೃಷ್ಣ ದಾಸರು ಬಣ್ಣಿಸಲಳವಲ್ಲ ನಿಮ್ಮ ಪ್ರಸನ್ನ ಮೂರುತಿ ಯಲಗೂರ ವಾಸ ಹನುಮಾ ಅಂಜನಿಯುದರದಲಿ ಜನಿಸೀ ತೇಜಪುಂಜ ರಾಮನ ಸೇವೆಯಲಿ ಮನನಿಲಿಸಿ ಕಂಜ ಭವನ ಪಟ್ಟ ಧರಿಸಿ ಬಲುರಂಜಿಸಿ ಮೆರೆದ ಭಕ್ತಾಗ್ರಣಿಯೆನಿಸಿ ಜ್ಞಾನ ಭಕುತಿ ವೈರಾಗ್ಯದಲಿ ಸರಿಗಾಣಿನೋ ಸುರನರ ಉರಗ ಲೋಕದಲಿ ಮಾನನಿಧಿಯೇ ವಿಕ್ರಮದಲಿ ಶರಣಾಗತ ರಕ್ಷಕ ನೇಮ ಬಿರುದಲಿ ಮೂರವ ತಾರದಿ ಬಂದು ದೀನೋದ್ಧಾರನ ಮಾಡಿದೆ ಸದ್ಬೋಧ ಗರೆದು ಕಾರುಣ್ಯ ಗುರುವಾಗೆಂದೆಂದು ಸಹಕಾರದಿ ಮಹಿಪತಿ ಸುತಗೊಲಿದಿಂದು
ವಾರವೊಂದರಿಯೇ ದಿನವೊಂದರಿಯೇ ಬಸವಣ್ಣ ವಚನ | Varavondariye Dinavondariye | Thanks Spandana TV #Bhajanamrita
Просмотров 1,4 тыс.Месяц назад
ವಾರವೊಂದರಿಯೇ ದಿನವೊಂದರಿಯೇ ಬಸವಣ್ಣ ವಚನ | Varavondariye Dinavondariye | Thanks Spandana TV #Bhajanamrita
Guruve Neenu Karananayya | ಗುರುವೇ ನೀನು ಕಾರಣನಯ್ಯ ವಚನ | In Association with Spandana TV #Bhajanamrita
Просмотров 1,7 тыс.Месяц назад
ಗುರುವೇ ನೀನು ಕಾರಣನಯ್ಯ ನನ್ನ ಭವದ ಬಂಧನ ಬಿಡಿಸಲು ಗುರುವೇ ನೀನು ಕಾರಣನಯ್ಯ ಮಾಂಸ ಪಿಂಡ ಹೋಗಿ ಮಂತ್ರ ಪಿಂಡವಾಗಲು ಗುರುವೇ ನೀನು ಕಾರಣನಯ್ಯ ಅಂಗ ರೂಢ ವು ಹೋಗಿ ಲಿಂಗ ರೂಢವು ಬರಲು ಗುರುವೇ ನೀನು ಕಾರಣನಯ್ಯ ಕಾಯ ಭಾವ ಹೋಗಿ ಕಾಯಕ ಭಾವ ಬರಲು ಗುರುವೇ ನೀನು ಕಾರಣನಯ್ಯ ಪದಾರ್ಥ ಬುಧ್ಧಿ ಹೋಗಿ ಪ್ರಸಾದ ಭಾವ ಬರಲು ಹುಕ್ಕೇರೀಶ ನೀನೆ ಕಾರಣನಯ್ಯ ಅಜ್ಞಾನ ಹೋಗಿ ಸುಜ್ಞಾನ ಬರಲು
Ganesha Bhajan | ಆಕಾರ ಉಕಾರ ಮಕಾರ | In Association with Spandana TV | Konkani Bhajan | #Bhajanamrita
Просмотров 4,6 тыс.Месяц назад
ಆಕಾರ ಉಕಾರ ಮಕಾರ ಓಂಕಾರ ಸ್ವರೂಪಾಂಕ ನಮಸ್ಕಾರ ಸಿದ್ಧಿ ಬುಧ್ಧಿ ದಾಯಕು ವಿದ್ಯಾ ಪ್ರದಾಯಕು ಸಿದ್ಧಿ ವಿನಾಯಕು ಪಾರ್ವತಿ ಸುಪುತ್ರು ಶಿವಶಂಕರ ಪುತ್ರು ಹೋ ಗಣನಾಯಕು || ಇಷ್ಟಾರ್ಥ ದಾಯಕು ಮೋಕ್ಷ ಪ್ರದಾಯಕು ವಿಘ್ನ ವಿನಾಶಕು ಪಾಶಂಕುಶ ಧರು ಮೂಷಕ ವಾಹನು ನಿತ್ಯ ಅಭಯದಾಯಕು|| ಗಂ ಬೀಜಾಕ್ಷರ ಗ ಮೂಲಾಕ್ಷರ ಓಂಕಾರ ಶ್ರೇಯಸ್ಕರ ಗಣೇಶಾಂಕ ಆಪೋಯಾ ನಾಮ ಆಮ್ಮಿ ಜಾಪೋಯ ಲೋಕಾಂಕ ಶುಭಕರ ಶುಭಕರ ಶುಭಕರ||
Tamburi Meetidava | ತಂಬೂರಿ ಮೀಟಿದವ | In Association with Spandana TV| ಪುರಂದರ ದಾಸರ ಕೃತಿ #Bhajanamrita
Просмотров 3 тыс.2 месяца назад
Tamburi Meetidava | ತಂಬೂರಿ ಮೀಟಿದವ | In Association with Spandana TV| ಪುರಂದರ ದಾಸರ ಕೃತಿ #Bhajanamrita
Vithala Abhang Marathi | ವಿಠ್ಠಲ ಅಭಂಗ ಮರಾಠಿ | In Association with Spandana TV #Bhajanamrita #abhang
Просмотров 6 тыс.2 месяца назад
Vithala Abhang Marathi | ವಿಠ್ಠಲ ಅಭಂಗ ಮರಾಠಿ | In Association with Spandana TV #Bhajanamrita #abhang
Sripathi Padaravinda| ಶ್ರೀಪತಿ ಪಾದಾರವಿಂದ | ಪುರಂದರದಾಸರು| In Association with Spandana TV #Bhajanamrita
Просмотров 3,3 тыс.2 месяца назад
Sripathi Padaravinda| ಶ್ರೀಪತಿ ಪಾದಾರವಿಂದ | ಪುರಂದರದಾಸರು| In Association with Spandana TV #Bhajanamrita
Shreehari Kayo Karunanidhe | ಶ್ರೀ ಹರಿ ಕಾಯೋ ಕರುಣಾನಿಧೇ | In Association with Spandana TV #Bhajanamrita
Просмотров 3,2 тыс.2 месяца назад
ಶ್ರೀಹರಿ ಕಾಯೋ ಕರುಣಾನಿಧೇ|| ಖಗವರಗಮನ ಕರುಣಾನಿಧೇ|| ಜ್ಞಾನ ಧ್ಯಾನದ ನಿಜ ಸಾಧನವರಿಯೆ| ನೀನೆ ಗತಿಯೆನುತ ಮಾಡುವೆ ನಮನ|| ಘೋರ ಸಂಸಾರದಿ ತಾಪದಿ ನೊಂದೆ| ವಾರಿಭವಭಯಹರ ಅಘಕುಲಶಮನ|| ಗುರು ಮಹೀಪತಿ ಪ್ರಭು ಅನಾಥಬಂಧು| ಚರಣಕಮಲಗಳಲಿರಿಸೆನ್ನ ಮನವ||
Devaki Kanda Mukunda | ದೇವಕಿ ಕಂದ ಮುಕುಂದ| In association with Spandana TV | Malkauns | #Bhajanamrita
Просмотров 33 тыс.2 месяца назад
ದೇವಕಿಕಂದ ಮುಕುಂದ ನಿಗಮೋದ್ಧಾರ - ನವನೀತ ಚೋರ ಖಗಪತಿ ವಾಹನ ಜಗದೋದ್ಧಾರ ಶಂ - ಚಕ್ರಧರ - ಶ್ರೀ ಗೋವಿಂದ ಪಂಕಜಲೋಚನ ಪರಮಾನಂದ ಮಕರಕುಂಡಲಧರ - ಮೋಹನವೇಷ ರುಕುಮಿಣಿವಲ್ಲಭ ಪಾಂಡುವಪೋಷ ಕಂಸಮರ್ದನ - ಕೌಸ್ತುಭಾಭರಣ ಹಂಸ - ವಾಹನ ಪೂಜಿತ ಚರಣ ವರವೇಲಾಪುರ ಚೆನ್ನಪ್ರಸನ್ನ ಪುರಂದರವಿಠಲ ಸಕಲಗುಣ ಪೂರ್ಣ
Tallanisadiru Kandya | ತಲ್ಲಣಿಸದಿರು ಕಂಡ್ಯ ತಾಳು ಮನವೇ | in association with Spandana TV | Kanakadasa |
Просмотров 6 тыс.2 месяца назад
ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೊ ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು ಗಟ್ಯಾಗಿ ರಕ್ಷಿಪನು ಇದಕೆ ಸಂಶಯವಿಲ್ಲ ಕಲ್ಲಿನಲಿ ಹುಟ್ಟಿ ತಾ ಕೂಗುವ ಕಪ್ಪೆಗೆ ಅಲ್ಲಿಗಾಹಾರವನು ತಂದೀವರಾರು ಬಲ್ಲಿದನು ಕಾಗಿನೆಲೆಯಾದಿಕೇಶವರಾಯ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ
Bagilali Biddiha Bhajakanu Naanu | ಬಾಗಿಲಲಿ ಬಿದ್ದಿಹ ಭಜಕನು ನಾನು | in association with Spandana TV
Просмотров 2,9 тыс.2 месяца назад
Bagilali Biddiha Bhajakanu Naanu | ಬಾಗಿಲಲಿ ಬಿದ್ದಿಹ ಭಜಕನು ನಾನು | in association with Spandana TV
Enu Sukhavo Ranga | ಏನು ಸುಖವೋ ರಂಗ | in association with Spandana TV | Shreerashmi #Bhajanamrita
Просмотров 14 тыс.3 месяца назад
Enu Sukhavo Ranga | ಏನು ಸುಖವೋ ರಂಗ | in association with Spandana TV | Shreerashmi #Bhajanamrita
Salaho Pavanaja Deva | ಸಲಹೋ ಪವನಜ ದೇವಾ| in association with Spandana TV | #Bhajanamrita #jaihanuman
Просмотров 2,8 тыс.3 месяца назад
Salaho Pavanaja Deva | ಸಲಹೋ ಪವನಜ ದೇವಾ| in association with Spandana TV | #Bhajanamrita #jaihanuman
YegaYega Vithabai | ಯೇಗಯೇಗ ವಿಠಾಬಾಯಿ | Marathi Abhang | In Association with Spandana TV #Bhajanamrita
Просмотров 2,6 тыс.3 месяца назад
YegaYega Vithabai | ಯೇಗಯೇಗ ವಿಠಾಬಾಯಿ | Marathi Abhang | In Association with Spandana TV #Bhajanamrita
Ganesha Vandana | Deva Gananayaka | ದೇವಾ ಗಣನಾಯಕ | In association with Spandana TV | #Bhajanamrita
Просмотров 9 тыс.3 месяца назад
Ganesha Vandana | Deva Gananayaka | ದೇವಾ ಗಣನಾಯಕ | In association with Spandana TV | #Bhajanamrita
Sri Lakshmi Nrusimha Sharanagati Stuti | Lyrics Sri Sharada Savithri Centre of Musical Science
Просмотров 2774 месяца назад
Sri Lakshmi Nrusimha Sharanagati Stuti | Lyrics Sri Sharada Savithri Centre of Musical Science
Bhaktavatsala Lakshmi Nrusimha Ashtakam | Lyrics Sri Sharada Savithri Centre of Musical Science
Просмотров 5414 месяца назад
Bhaktavatsala Lakshmi Nrusimha Ashtakam | Lyrics Sri Sharada Savithri Centre of Musical Science
Sri Ganesha Namanam | lyrics Sri Sharada Savithri Center of Musical Sciences | Shreerashmi Shanbhog
Просмотров 8504 месяца назад
Sri Ganesha Namanam | lyrics Sri Sharada Savithri Center of Musical Sciences | Shreerashmi Shanbhog
ಹರಿ ಕುಣಿದ ನಮ್ಮ ಹರಿ ಕುಣಿದ| Hari Kunida Namma Hari Kunida Purandara Dasa Kirtane| Shreeraksha Shanbhog
Просмотров 1,8 тыс.6 месяцев назад
ಹರಿ ಕುಣಿದ ನಮ್ಮ ಹರಿ ಕುಣಿದ| Hari Kunida Namma Hari Kunida Purandara Dasa Kirtane| Shreeraksha Shanbhog
Energetic Sri Achyut Kamath from Mangalore Encouraging & blessing my daughters | Dwaraknath Bhavan
Просмотров 1,2 тыс.6 месяцев назад
Energetic Sri Achyut Kamath from Mangalore Encouraging & blessing my daughters | Dwaraknath Bhavan
ದಯಮಾಡೋ ರಂಗ ದಯಮಾಡೋ | Dayamado Ranga Dayamado | Purandara Dasa Keertane | Shreerashmi Shanbhog ||
Просмотров 2,4 тыс.6 месяцев назад
ದಯಮಾಡೋ ರಂಗ ದಯಮಾಡೋ | Dayamado Ranga Dayamado | Purandara Dasa Keertane | Shreerashmi Shanbhog ||
#jaishreeram Shri Ram Bhajan |ಶ್ರೀ ರಾಮ ಭಜನೆ| lyrics Sri Sharada Savithri Center of Musical Sciences
Просмотров 4,3 тыс.7 месяцев назад
#jaishreeram Shri Ram Bhajan |ಶ್ರೀ ರಾಮ ಭಜನೆ| lyrics Sri Sharada Savithri Center of Musical Sciences
4 Year old Shreeraksha | ಹಚ್ಚೇವು ಕನ್ನಡದ ದೀಪ | Lyrics D S Karki | Hachchevu Kannadada Deepa |
Просмотров 4789 месяцев назад
4 Year old Shreeraksha | ಹಚ್ಚೇವು ಕನ್ನಡದ ದೀಪ | Lyrics D S Karki | Hachchevu Kannadada Deepa |
Navaratri Day 09 | Konkani Bhajan-Mahalasa Narayani | Lyrics Katapadi Sri Sathvijaya Bhat | Raag Jog
Просмотров 1,2 тыс.10 месяцев назад
Navaratri Day 09 | Konkani Bhajan-Mahalasa Narayani | Lyrics Katapadi Sri Sathvijaya Bhat | Raag Jog
Navaratri Day 08 | ಕಾಯೇ ಕರುಣಿ ತಾಯೇ| Lyrics Bhadragiri Achyut Das| Shreeraksha & Shreerashmi Shanbhog
Просмотров 10 тыс.10 месяцев назад
Navaratri Day 08 | ಕಾಯೇ ಕರುಣಿ ತಾಯೇ| Lyrics Bhadragiri Achyut Das| Shreeraksha & Shreerashmi Shanbhog
Navaratri Day 07 | ಎಂಥ ಅಂದ ಎಂಥ ಚಂದ ಶಾರದಮ್ಮ| Shreerashmi on Vocal Tabla | Shreeraksha Harmonium
Просмотров 17 тыс.10 месяцев назад
Navaratri Day 07 | ಎಂಥ ಅಂದ ಎಂಥ ಚಂದ ಶಾರದಮ್ಮ| Shreerashmi on Vocal Tabla | Shreeraksha Harmonium

Комментарии

  • @yashukulal8910
    @yashukulal8910 9 минут назад

    ಓಳ್ಳೆಯ ಹಾಡುಗಾರಿಕೆ ಇತರ ಮಕ್ಕಳಿಗೆ ನೀವುಸ್ಪೂರ್ತಿಆಗಬೇಕು

    • @ShanbhogSisters
      @ShanbhogSisters 2 минуты назад

      ಧನ್ಯವಾದಗಳು 🙏🙏🙏🙏

  • @SureshSuresh-z5h
    @SureshSuresh-z5h 30 минут назад

    Olledagide taye olldagali god bless uuuuu

  • @niranjanhegde2432
    @niranjanhegde2432 43 минуты назад

    Very nice 🎉

  • @niranjanhegde2432
    @niranjanhegde2432 11 часов назад

    Suuuuuper

  • @sreekantaiahhodigere4161
    @sreekantaiahhodigere4161 14 часов назад

    ರಾಗ ಸಂಯೋಜನೆ ತುಂಬಾ ಅದ್ಭುತ ಹಾಡುಗರಿಕೆ ಚೆನ್ನಾಗಿde🙏💐👍

  • @nagarajrao3786
    @nagarajrao3786 14 часов назад

    ಪುಟ್ಟಿ ಸೂಪರ್

  • @SwaroopanandaMMJ
    @SwaroopanandaMMJ 21 час назад

    Very very.so eweet🙏🏻

  • @kenchuramkatkol5850
    @kenchuramkatkol5850 22 часа назад

    ತುಂಬಾ ಚೆನ್ನಾಗಿದೆ ನಿಮ್ಮ ಗಾಯನ.. ತಬಲಾ ವಾದನ...🤗🤗🤗🤗☺️

  • @lakshmiramachandra2985
    @lakshmiramachandra2985 День назад

    Sweet girls, please sing “Ambegaalikkuthali Banda Govinda” …..! 🙏🏻💐👏🥰

  • @kopparamshrilalitha3326
    @kopparamshrilalitha3326 День назад

    👌👌👌🙏🙏🙏💐💐💐

  • @user-el3ii4bx2k
    @user-el3ii4bx2k День назад

    Very melodious voice

  • @manuacharya1707
    @manuacharya1707 День назад

    Song super but small lady tabal barisuhudu shock aytu

  • @user-vt6no2uz8n
    @user-vt6no2uz8n День назад

    👏👏

  • @ganeshnayak2417
    @ganeshnayak2417 День назад

    👌👏👏👏

  • @ushaumeshprabhu5970
    @ushaumeshprabhu5970 День назад

    Wow beautiful Bhajan singing Madam om Sri Narasimhaya namo namaha

  • @rameshshetty6992
    @rameshshetty6992 2 дня назад

    ಬಹಳ ಉತ್ತಮವಾಗಿ ಹಾಡಿದ್ದೀರಿ. ದೇವರು ಒಳ್ಳೆಯದು ಮಾಡಲಿ !

  • @rohinihegde1857
    @rohinihegde1857 2 дня назад

    ಸಂಗೀತ ಶಾರದೆ ಒಲಿದಿದ್ದಾಳೆ ಮಕ್ಕಳೆ 👌👏🙏

  • @srinivasrajalabandi4137
    @srinivasrajalabandi4137 2 дня назад

    God bless you

  • @hemanthadoddamani3952
    @hemanthadoddamani3952 2 дня назад

    ❤🙏

  • @hemanthadoddamani3952
    @hemanthadoddamani3952 2 дня назад

    ❤🙏

  • @veenakn7603
    @veenakn7603 2 дня назад

    You are really blessed by God Tabla was super putti❤

  • @damodarshetty5131
    @damodarshetty5131 2 дня назад

    Hare Krishna

  • @shivanandnaik7406
    @shivanandnaik7406 2 дня назад

    🙏🙏❤️ ಅದ್ಬುತವಾಗಿ ಹಾಡಿದಿರಿ ಧನ್ಯವಾದಗಳು 🙏

  • @nagugouda5861
    @nagugouda5861 2 дня назад

    ಜೈ ಶ್ರೀ ರಾಮ್.

  • @rameshsalian7736
    @rameshsalian7736 2 дня назад

    ತುಂಬಾ ಚೆನ್ನಾಗಿ ಹಾಡಿದ್ದೀರಿ 👏

  • @dhananjayamendon43
    @dhananjayamendon43 2 дня назад

    ಅತ್ಯುತ್ತಮ ಹಾಡುಗಾರಿಕೆ, ತಬಲ ವಾದನ ಉತ್ಕೃಷ್ಟವಾಗಿತ್ತು. ದೇವರ ಆಶೀರ್ವಾದ ನಿಮಗಿರಲಿ ಸದಾ.

    • @ShanbhogSisters
      @ShanbhogSisters 2 дня назад

      ಧನ್ಯವಾದಗಳು 🙏🙏🙏

  • @purushottamsolanke6868
    @purushottamsolanke6868 2 дня назад

    Very nice singing.❤

  • @purushottamsolanke6868
    @purushottamsolanke6868 2 дня назад

    Very beautiful singing. Mind Prasanna ho gaye.

  • @shivajigouda6567
    @shivajigouda6567 3 дня назад

    Tujha goda bola Abhanga ikun majha man Ananda jhala

  • @lakshmiramachandra2985
    @lakshmiramachandra2985 3 дня назад

    God bless you .🙏🏻

  • @lakshmiramachandra2985
    @lakshmiramachandra2985 3 дня назад

    Very beautiful , we know where the talent is coming from.Keep up the good work and many more videos to inspire younger generation and adults too.🙏🏻

    • @ShanbhogSisters
      @ShanbhogSisters 3 дня назад

      Thank You so much 🙏🙏 Please watch this video also.. sung by papa.. ruclips.net/video/AugxNqnP520/видео.html

  • @poornimakulkarni9861
    @poornimakulkarni9861 3 дня назад

    Super 👌👌🙏🙏✌

  • @ushaumeshprabhu5970
    @ushaumeshprabhu5970 3 дня назад

    Wow beautiful bhajan God bless you hare Venkatesha

  • @ushaumeshprabhu5970
    @ushaumeshprabhu5970 3 дня назад

    Wow beautiful Bhajan singing Madam

  • @ushaumeshprabhu5970
    @ushaumeshprabhu5970 3 дня назад

    Wow beautiful bhajan singing sisters God bless you beautiful bhajan team hare Venkatesha

  • @siddheshrajput5635
    @siddheshrajput5635 3 дня назад

    Give your body to your guru Your mind to the linga (shiva) Your wealth to the community And stay free of worries (nischinta) Such a devotee is a form of mahadeva himself Those who work towards guru's vision are mahaganas themselves And this is the spiritual way of life/ blissful way of life Gurukumara panchakshareshwara

  • @umeshhoskeri1492
    @umeshhoskeri1492 3 дня назад

    ❤ ಭಜನೆ ಕೇಳುತ್ತ ನಾವು ಖುಶಿಪಡಲೆ ಬೇಕು!! ತಬಲಾ ನುಡಿಸುತ ಪುಟ್ಟಿ ನಗುತಿರ ಬೇಕು!!❤😂😂

    • @ShanbhogSisters
      @ShanbhogSisters 3 дня назад

      ತಮ್ಮ ಶುಭ ಹಾರೈಕೆ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು

  • @harshitadeshmukh7139
    @harshitadeshmukh7139 3 дня назад

    Super

  • @umeshhoskeri1492
    @umeshhoskeri1492 3 дня назад

    ಭಜನಾ ಮಾಡುವ ನೀವೇ ಚಂದ,!! ನಿಮ್ಮ ಭಜನೆಯ ಕೇಳುವುದೇ ನಮಗೆ ಪರಮಾನಂದ !! 😮😂😂

    • @ShanbhogSisters
      @ShanbhogSisters 3 дня назад

      ತಾವು ಬೆನ್ನು ತಟ್ಟಿ ಪ್ರೋತ್ಸಾಹಿಸಿದರೆ ನಮಗಷ್ಟೇ ಸಾಕು

  • @umeshhoskeri1492
    @umeshhoskeri1492 3 дня назад

    ❤❤❤❤❤😂

  • @maheshkr333
    @maheshkr333 3 дня назад

    Super Putta 🤗. Bhakti geethe ghe yenyella beku aste Shringeri Sharadhambhe ettidhare 🤗💐. Divin.

    • @ShanbhogSisters
      @ShanbhogSisters 3 дня назад

      Thank you so much ಮಾಮಾ 🙏🙏🙏

  • @chandrashekara6570
    @chandrashekara6570 3 дня назад

    ಸೂಪರ್ 🙏

  • @jyothipremanandkini5563
    @jyothipremanandkini5563 3 дня назад

    ವಿಜಯ ದಾಸರ ಜನಪ್ರಿಯ ಕೃತಿಯನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದ ಶಾನುಭೊಗ್ ಸಹೋದರಿಯರಿಗೆ ಹಾರ್ದಿಕ ಅಭಿನಂದನೆಗಳು 💐💐

  • @dhananjayamendon43
    @dhananjayamendon43 3 дня назад

    ಇದು ಯಾವ ರಾಗದಲ್ಲಿದೆ.

  • @arunapai1224
    @arunapai1224 3 дня назад

    Excellent

  • @VishwanathPai-xc1wh
    @VishwanathPai-xc1wh 3 дня назад

    👌👍🙌💐

  • @sangameshwalikar4634
    @sangameshwalikar4634 3 дня назад

    Super ತಂಗಿ

  • @GopalKrishna-uy4ts
    @GopalKrishna-uy4ts 3 дня назад

    ದೇವರ ನಾಮ ಸಂಕೀರ್ತನೆ, ಚೆನ್ನಾಗಿದೆ..

  • @sudhaarali1511
    @sudhaarali1511 3 дня назад

    ನಿನ್ನ ಹೆಸರೇನು ಬಂಗಾರಿ

  • @punitrockyboy4120
    @punitrockyboy4120 3 дня назад

    spiar. songs. makklu.